ನನ್ನ ವಂಶ !  (ಕವನ)

ಕವಿ: ಉದಯಗೌರಿ ರಾಮಾಯಾಣ ಓದಿ ತಿಳಿದೆ, ರಾಮ ಇಕ್ಷ್ವಾಕು ವಂಶಸ್ಥ ! ಮಹಾಭಾರತ ಓದಿ ತಿಳಿದೆ ಕೌರವ ಕುರು ವಂಶಸ್ಥ | | ಆ ಕಾಲದಲ್ಲಿ ಇತ್ತು ಹೀಗೆ ಸೂರ್ಯವಂಶ ಚಂದ್ರವಂಶ | ' ನನ್ನಲ್ಲೊಂದು ಪ್ರಶ್ನೆ ಮೂಡಿತು ನಾನ್ಯಾವ ವಂಶ ? ತಡಮಾಡಲಿಲ್ಲ ನಾನು,

Feb 22, 2025